ಭಾರತದ ಮೊದಲ ಸ್ವದೇಶಿ ಹೈಸ್ಪೀಡ್ ರೈಲು ನಿರ್ಮಾಣಕ್ಕೆ ವೇಗ! ಬೆಂಗಳೂರಿನ BEML ಘಟಕದಲ್ಲಿ ಸಿದ್ಧವಾಗುತ್ತಿದೆ ಅತ್ಯಾಧುನಿಕ ರೈಲು..

ಬೆಂಗಳೂರು: ಭಾರತದ ರೈಲ್ವೆ ಮೂಲಸೌಕರ್ಯ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪನೆಯಾಗುತ್ತಿದೆ. ದೇಶದ ಹೈಸ್ಪೀಡ್ ರೈಲು ಯೋಜನೆಗೆ ಪೂರಕವಾಗಿ ಸಂಪೂರ್ಣ ಸ್ವದೇಶಿ ವಿನ್ಯಾಸ ಮತ್ತು ತಂತ್ರಜ್ಞಾನದ ಆಧಾರದಲ್ಲಿ ಅತ್ಯಾಧುನಿಕ ರೈಲು ನಿರ್ಮಾಣ ಕಾರ್ಯ ನಡೆಯುತ್ತಿದೆ. ಬೆಂಗಳೂರಿನ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್…

ದೆಹಲಿಯಲ್ಲಿ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸಿದ ಬಿಜೆಪಿ: ರಾಹುಲ್ ಗಾಂಧಿ ಗಂಭೀರ ಆರೋಪ

ನವದೆಹಲಿ: ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಇಂಡಿಯಾ ಮೈತ್ರಿಕೂಟದ ಬೃಹತ್ ಸಮಾವೇಶದ ಹಿನ್ನೆಲೆಯಲ್ಲಿ ಕನ್ನಾಟ್ ಪ್ಲೇಸ್‌ನಲ್ಲಿರುವ ಅಂಗಡಿಗಳನ್ನು ಬಿಜೆಪಿ ಬಲವಂತವಾಗಿ ಮುಚ್ಚಿಸಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ. ಸಮಾವೇಶಕ್ಕೆ ಆಗಮಿಸುವ ಜನರು ದೆಹಲಿಯ ಮಾರುಕಟ್ಟೆಗಳಲ್ಲಿ ಖರೀದಿ…

ವಿಶ್ವ ಕುಸ್ತಿಯಲ್ಲಿ ಭಾರತದ ಮನಿಷಾ ಭನ್ವಾಲಾ ಇತಿಹಾಸ! ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು

ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ ಭಾರತದ ಮನಿಷಾ ಭನ್ವಾಲಾ, ಮಹಿಳೆಯರ 59 ಕೆ.ಜಿ. ವಿಭಾಗದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಅಮೆರಿಕದ ಅಬಿಗೈಲ್ ನೆಟ್ಟೆ ವಿರುದ್ಧ 8-6 ಅಂಕಗಳ ರೋಚಕ ಗೆಲುವು ಸಾಧಿಸಿದ ಮನಿಷಾ,…

₹10 ಸಾವಿರ ಸಂಬಳ ಪಡೆಯುವ ಯುವಕನ ಬ್ಯಾಂಕ್ ಖಾತೆಯಲ್ಲಿ ₹10 ಸಾವಿರ ಕೋಟಿ! ಕೊನೆಗೆ ಆಗಿದ್ದೇನು?

ಜೈಪುರ: ತಿಂಗಳಿಗೆ ಕೇವಲ 10 ಸಾವಿರ ರೂಪಾಯಿ ಸಂಬಳ ಪಡೆಯುವ 22 ವರ್ಷದ ಯುವಕನ ಬ್ಯಾಂಕ್ ಖಾತೆಯಲ್ಲಿ ಬರೋಬ್ಬರಿ 10 ಸಾವಿರ ಕೋಟಿ ರೂಪಾಯಿ ಕಾಣಿಸಿಕೊಂಡಿರುವ ಅಚ್ಚರಿಯ ಘಟನೆ ರಾಜಸ್ಥಾನದ ಸಿಕಾರ್‌ನಲ್ಲಿ ವರದಿಯಾಗಿದೆ. ಆದರೆ, ಈ ಭಾರಿ ಮೊತ್ತ ಯುವಕನಿಗೆ ಸಂತಸ…

Israel Election 2026: ಬಹುಮತ ಕಳೆದುಕೊಂಡ ನೆತನ್ಯಾಹು ಮೈತ್ರಿಕೂಟ! ಇಸ್ರೇಲ್‌ನಲ್ಲಿ ಕಿಂಗ್‌ಮೇಕರ್‌ಗಳಾದ ಅರಬ್ ಪಕ್ಷಗಳು

ಜೆರುಸಲೇಂ: ಇಸ್ರೇಲ್‌ನ 2026ರ ಸಂಸತ್ ಚುನಾವಣೆಯಲ್ಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ನೇತೃತ್ವದ ಬಲಪಂಥೀಯ ಮೈತ್ರಿಕೂಟಕ್ಕೆ ಭಾರೀ ಹಿನ್ನಡೆಯಾಗಿದೆ. ಮತ ಎಣಿಕೆ ಪೂರ್ಣಗೊಂಡಿದ್ದು, ನೆತನ್ಯಾಹು ಮೈತ್ರಿಕೂಟ 53 ಸ್ಥಾನಗಳನ್ನು ಪಡೆದುಕೊಂಡಿದೆ. ಆದರೆ ಸರ್ಕಾರ ರಚಿಸಲು ಅಗತ್ಯವಿರುವ 61 ಸ್ಥಾನಗಳ ಬಹುಮತ ಪಡೆಯುವಲ್ಲಿ ವಿಫಲವಾಗಿದೆ.…

Digital Arrest Scam: ಮೊಬೈಲ್ ಕರೆಯಲ್ಲೇ ಬಂಧನ ಸಾಧ್ಯವೆಂದು ಹೇಗೆ ನಂಬುತ್ತಾರೆ? ಸುಪ್ರೀಂ ಕೋರ್ಟ್ ಅಚ್ಚರಿ!

ನವದೆಹಲಿ: ದೇಶಾದ್ಯಂತ ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ನಡೆಯುತ್ತಿರುವ ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಅಚ್ಚರಿ ವ್ಯಕ್ತಪಡಿಸಿದೆ. ಮೊಬೈಲ್ ಫೋನ್ ಮೂಲಕ ಕರೆ ಮಾಡಿ ಬಂಧಿಸಲಾಗಿದೆ ಎಂದು ಹೇಳಿದರೆ, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಜನರು ಅದನ್ನು ಹೇಗೆ ನಂಬುತ್ತಾರೆ…

ಜಿಮ್ ಟ್ರೈನರ್ ಜೊತೆ ಪ್ರೇಮ ಸಂಬಂಧ: ಪತಿಗೆ ಮುಹೂರ್ತ! ಬದುಕುಳಿದಿದ್ದೇ ರೋಚಕ..

ಗಾಜಿಯಾಬಾದ್: ಜಿಮ್ ಟ್ರೈನರ್ ಜೊತೆಗಿನ ಪ್ರೇಮ ಸಂಬಂಧದ ಹಿನ್ನೆಲೆಯಲ್ಲಿ ಪತಿಯ ಹತ್ಯೆಗೆ ಪತ್ನಿಯೇ ಸಂಚು ರೂಪಿಸಿದ್ದಾಳೆ ಎಂಬ ಆರೋಪ ಕೇಳಿಬಂದಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ. ಮನೆಯೊಳಗೆ ನುಗ್ಗಿದ ವ್ಯಕ್ತಿಯೊಬ್ಬ ಪತಿಗೆ ಹಲವು ಬಾರಿ ಚಾಕುವಿನಿಂದ ಇರಿದು ಪರಾರಿಯಾಗಿದ್ದು, ಗಂಭೀರವಾಗಿ…

ಇರಾನ್ ಮೇಲೆ ಮತ್ತೆ ದಾಳಿಗೆ ಅಮೆರಿಕ ಸಿದ್ಧತೆ? ಟ್ರಂಪ್ ಆದೇಶ ನೀಡಿದ 96 ಗಂಟೆಗಳಲ್ಲಿ ಸೇನಾ ಕಾರ್ಯಾಚರಣೆ ಸಾಧ್ಯತೆ!

ಇರಾನ್‌ನ ಅಣು ಸ್ಥಾವರಗಳು, ಸೇನಾ ನೆಲೆಗಳು ಹಾಗೂ ಇಂಧನ ಮೂಲಸೌಕರ್ಯಗಳ ಮೇಲೂ ದಾಳಿ ಸಾಧ್ಯತೆ; ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಂತಿಮ ನಿರ್ಧಾರಕ್ಕೆ ಕಾಯುತ್ತಿರುವ ಅಮೆರಿಕ ಸೇನೆ ಎಂದು ಸಿಎನ್‌ಎನ್ ವರದಿ. ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಮತ್ತೊಮ್ಮೆ ಯುದ್ಧದ ಆತಂಕ ಹೆಚ್ಚಾಗುವಂತಹ ಬೆಳವಣಿಗೆಯೊಂದು ವರದಿಯಾಗಿದೆ.…

ಅಹಮದಾಬಾದ್‌ಗೆ ಬಾಂಬ್ ಬೆದರಿಕೆ: ಪಾಕ್, ಬಾಂಗ್ಲಾ ನಂಟು ಶಂಕೆ! ಜಿಮೇಲ್ ಖಾತೆಗಳ ಜಾಲದ ಬಗ್ಗೆ ತನಿಖೆ..

ನರೇಂದ್ರ ಮೋದಿ ಕ್ರೀಡಾಂಗಣ, ಶಾಲೆಗಳು ಮತ್ತು ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ ಇಮೇಲ್‌ಗಳು; ಎರಡು ಪ್ರಕರಣಗಳಲ್ಲಿ ಒಟ್ಟು 35 ಸ್ಥಳಗಳಿಗೆ ಬೆದರಿಕೆ ಸಂದೇಶ ರವಾನೆ ಅಹಮದಾಬಾದ್: ಗುಜರಾತ್‌ನ ಅಹಮದಾಬಾದ್‌ನಲ್ಲಿ ನರೇಂದ್ರ ಮೋದಿ ಕ್ರೀಡಾಂಗಣ ಸೇರಿದಂತೆ ಹಲವು ಪ್ರಮುಖ ಸ್ಥಳಗಳಿಗೆ ಬಂದಿದ್ದ ಬಾಂಬ್ ಬೆದರಿಕೆ…

ಅಜಂ ಖಾನ್‌ಗೆ ಇಡಿ ಬಿಗ್ ಶಾಕ್: ಜೌಹರ್ ವಿಶ್ವವಿದ್ಯಾಲಯದ ₹1,170 ಕೋಟಿ ಮೌಲ್ಯದ ಆಸ್ತಿ ಜಪ್ತಿ!

ರಾಮ್‌ಪುರದ ಮೊಹಮ್ಮದ್ ಅಲಿ ಜೌಹರ್ ವಿಶ್ವವಿದ್ಯಾಲಯದ ಭೂಮಿ, ಕಟ್ಟಡಗಳು ಜಪ್ತಿ | ಅಕ್ರಮ ಭೂಸ್ವಾಧೀನ ಮತ್ತು ಹಣ ವರ್ಗಾವಣೆ ಆರೋಪದಡಿ ಇಡಿ ಕ್ರಮ ನವದೆಹಲಿ: ಉತ್ತರ ಪ್ರದೇಶದ ಮಾಜಿ ಸಚಿವ ಹಾಗೂ ಸಮಾಜವಾದಿ ಪಕ್ಷದ ಹಿರಿಯ ನಾಯಕ ಮೊಹಮ್ಮದ್ ಅಜಂ ಖಾನ್…