Tag: #HDKumaraswamy

‘ನಾಗರಿಕ ಸರ್ಕಾರವೋ, ರಾಕ್ಷಸ ಸರ್ಕಾರವೋ?’;ಕುಮಾರಸ್ವಾಮಿ

ಮುಖ್ಯಾಂಶಗಳು:- ರೈತರ ಪರ ಎಚ್‌ಡಿಕೆ ಆಕ್ರೋಶ,ಬಿಡದಿ ರೈತರ ಪ್ರತಿಭಟನೆ ‘ಪಾಪದ ಕೊಡ ತುಂಬುತ್ತಿದೆ’ ಎಂದ ಕುಮಾರಸ್ವಾಮಿ… ಪೆಂಡಾಲ್‌ಗೆ ತಡೆ ಆರೋಪ; ರಾಜ್ಯ ಸರ್ಕಾರದ ವಿರುದ್ಧ ಎಚ್‌ಡಿಕೆ ವಾಗ್ದಾಳಿ..! ಬಿಡದಿ ಭೂಸ್ವಾಧೀನ ವಿವಾದದ ನಡುವೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರದ…