ಆಧ್ಯಾತ್ಮ ರಾಜ್ಯ ವೈರಲ್ 34 ದಿನಕ್ಕೆ ₹2.21 ಕೋಟಿ..! ಮಾದಪ್ಪನ ಹುಂಡಿಯಲ್ಲಿ ಏನೇನಿದೆ? September 23, 2026 Praja Pragathi ಮುಖ್ಯಾಂಶಗಳು:- 34 ದಿನಗಳಲ್ಲಿ ಮಾದಪ್ಪನ ಹುಂಡಿಗೆ ₹2.21 ಕೋಟಿ ಕಾಣಿಕೆ! ನಗದು, ಚಿನ್ನ, ಬೆಳ್ಳಿ: ಮಲೆ ಮಹದೇಶ್ವರ ಬೆಟ್ಟದ ಹುಂಡಿ ಎಣಿಕೆ ಮುಕ್ತಾಯ ಮಾದಪ್ಪನ ಹುಂಡಿಯಲ್ಲಿ 21 ವಿದೇಶಿ ನೋಟುಗಳು ಪತ್ತೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ…